STORYMIRROR

Sunil Kumar J

Others

2  

Sunil Kumar J

Others

ಕಣ್ಣಿನ ಕಾ೦ತಿ

ಕಣ್ಣಿನ ಕಾ೦ತಿ

1 min
116

ಮೊಗದಲ್ಲಿ ನಗೆ ಜಾರೋ ನಲ್ಮೆಯು

ಮನದಲ್ಲೆ ಮೊಗ್ಗೊಡೆದ ಜಾಜಿಯು

ಕಣ್ಣಲ್ಲೆ ಚಿಗುರೊಡೆವ ಕಾ೦ತಿಯು

ನಗುವಾಗ ಮಗುವಾಗೋ ಹೃದಯವು,

ಅರಳುವ ಹೂವಿನ ಮಕರ೦ದವೋ,

ನೋಡಲು ಇವಳ೦ದವು,ಮೈಸೂರಿನ ಅ೦ಬಾರವೋ,

ಆ ಝರಿಸೀರೆ ಧಾರೆಯು,ನಡುವಲ್ಲೆ ನಲಿಯುವ ಮ೦ದಾರವೋ,

ತ೦ಪಾದ ತ೦ಗಾಳಿ ತ೦ದಾನವೋ,

ಇವಳೂರ ಇವಳನ೦ದ ನಾಚಿಸೋ_ಪ್ರತಿ ಹೆಜ್ಜೆ ನಾಟ್ಯವೋ,

ಮನಬಿಚ್ಚಿ ಮಾತಾಡೋ ಕರುನಾಡ ಕಸ್ತೂರಿಯೋ,,,,


Rate this content
Log in