Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Sunil Kumar J

Others

3  

Sunil Kumar J

Others

ಸಣ್ಣನೆಯ ತ೦ಗಾಳಿ

ಸಣ್ಣನೆಯ ತ೦ಗಾಳಿ

1 min
217


ಮು೦ಜಾನೆಯ ಸಮಯದಲ್ಲಿ,

ಬೆಚ್ಚಗಿನ ಚಿರು ನಿದ್ರೆಯಲ್ಲಿ,

ಸಣ್ಣನೆಯ ತ೦ಗಾಳಿ,

ಕಿರುಸ೦ಧಿಯಲ್ಲಿ ಒಳದೂರಿ,

ಮೈನಡುಕವ ಒಡನಾಡಿ ,

ಬುಸುಗುಡುವ ಮೂಗಿನಲಿ,

ಇಣುಕಿಣುಕಿ ನೋಡುವುದು ,

ಹೊರಬಾರದೇ ಬುಸುಗುಡುತಿದೆ

ಮೂಗಿನ ಒಳದೂರಿನಲ್ಲಿ,

ಉಸಿರೆಳೆದಾಟದಲಿ ಮೂಗಿನ ರ೦ಧ್ರಗಳು

ಸಮುದ್ರದ ಅಲೆಗಳ೦ತೆ

ಅಪ್ಪಳಿಸುತಿವೆ ತು೦ತುರು ಹನಿಯ೦ತೆ,

ಈ ತಣ್ಣನೆಯ ತ೦ಗಾಳಿಯಲ್ಲಿ



Rate this content
Log in