STORYMIRROR

Sunil Kumar J

Others

3  

Sunil Kumar J

Others

"ಅಮ್ಮ ಅಮ್ಮ"

"ಅಮ್ಮ ಅಮ್ಮ"

1 min
263

ತಾಯಿಯ ಅಪ್ಪುಗೆಯಲಿ ಮಗುವಿನ ನಗುವಿದೆ,

ಮಮತೆಯೆ ತು೦ಬಿದ ಕರುಳಲಿ ಅಪ್ಪಿದ ಕೈಗಳು ನಗುತಿವೆ,

ದೇವರು ಒಸೆದ ದಾರದಲಿ ,

ಕರುಳಬಳ್ಳಿಯು ಪ್ರತಿರೂಪದ ನಯನವು

ಕಣ್ ಮಿಟುಕಿಸದೆ ನೋಡಿವೆ,

ಜಗದಲಿ ನಿನ್ನ ಬಿಟ್ಟು ಬೇರೆನಿದೆ ಅಮ್ಮ,,,,,,


Rate this content
Log in