Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Sunil Kumar J

Others

4  

Sunil Kumar J

Others

"ಇಬ್ಬನಿಯ ತು೦ತುರುವು"

"ಇಬ್ಬನಿಯ ತು೦ತುರುವು"

1 min
168


ಇಬ್ಬನಿಯ ,,ತು೦ತುರುವು,,,,,

ಮೆಲ್ಲನೆಯ, ಮೋಡದಲೀ,,,,

ಚಿಮ್ಮುತಿದೆ ,,,ಬಾನ೦ಗಳದಲ್ಲಿ,,,,,,,


ಹನಿಯೇ ,,ಹನಿಯೇ,,ಹಿಬ್ಬನಿಯೇ,,,

ಇಬ್ಬನಿಯಲ್ಲಿ,,ನಗುವಿನ ಮಗುವೇ,,

ಹಸಿರಿನ ಎಲೆಯ ತುದಿಯಲಿ ಮಿ೦ದು,,,,,,

ಭೂತಾಯಿಯ ಮಡಿಲಲ್ಲಿಯೇ ಮೈದೊಳೆವೇ,,,,,


ಇಬ್ಬನಿಯ,,ತು೦ತುರುವು,ಮೆಲ್ಲನೆಯೇ ಮೋಡದಲಿ,,,ಚಿಮ್ಮುತ್ತಿದೆ ಬಾನ೦ಗಳದಲ್ಲಿ,,,,,


ಮನಸನು ಕೊರೆದು,ಚಳಿಯನು ಬೆರೆತು,,,

ಇಬ್ಬನಿಯು ತು೦ತುರಿನ ಈ ಹನಿಯು,,,

ಕಾಮನಬಿಲ್ಲು ಬಾನಲೀ ಬ೦ದು,,,

ಮೆಲ್ಲನೆಯೇ ನಗುತಿದೆ ಆವಳಾನ೦ದವ ಕ೦ಡು,,,,

ಕಾವೇರಿಯ ಈ ನಾಡಲೀ,ಭೂತಾಯಿಯ ಈ ಮಡಿಲು,,,

ನಾ ಸೇರುವೆ ಆ ತಾಯಿಯ ಒಡಲು,,,,,,


ಇಬ್ಬನಿಯ,॥ತು೦ತುರುವು॥ಮೆಲ್ಲನೆಯ ಮೋಡದಲಿ।ಚಿಮ್ಮುತ್ತಿದೆ ಬಾನ೦ಗಳದಲ್ಲಿ,,,,,,॥


Rate this content
Log in