STORYMIRROR

Sunil Kumar J

Others

3  

Sunil Kumar J

Others

"ಅಮ್ಮನ ಮಡಿಲು "

"ಅಮ್ಮನ ಮಡಿಲು "

1 min
371

ಕಾಣದ ತಾಯಿಯ ಮಡಿಲ ಅರಿತ ಕ೦ದನ ,

ಮಮತೆಯ ಕ೦ಡ ತಾಯಿಯ ಆವೇದನೆ,

ಭೂಮಿ ತಾಯಿಯು ನೆನೆದು ಕಣ್ಣೀರಿಟ್ಟ ಆಲಿ೦ಗನದ ಪರಿವಿಡಿ,

ಅಮ್ಮ ಎನ್ನುವ ಪದದಲ್ಲಿ ,

ಶಕ್ತಿಯೆ೦ಬ ಆಲಿ೦ಗನದ

ಮಮತೆಯ ಮಡಿಲು ಪ್ರೀತಿಯೆ೦ಬ

ಅಸುಗೂಸಿನ೦ತೆ ಕೈ ಚಾಚಿ

ಬಾಚಿ ತಬ್ಬಿ-ಅಪ್ಪಿ ಮುದ್ದಾಡುತ್ತೆ,

ಅಮ್ಮಯೆ೦ದು ಕಣ್ಣಿರಿಟ್ಟೊಡನೆ,

ಆ ಜೀವವೇ ಕಣ್ಣೀರಿನ ಕಾಲುವೆಯನ್ನ ಹರಿಸುತ್ತೆ,

ಅಮ್ಮ ನೀನಿಲ್ಲದ ಈ ಸೃಷ್ಟಿಯ ಭೂಮ೦ಡಲವಿಲ್ಲ,

ನೀನಿಲ್ಲದ ಜಾಗವು ಹುಡುಕಲು ಸಾಧ್ಯವಿಲ್ಲ,

ನೀನಿಲ್ಲದ ಈ ಜೀವವಿಲ್ಲ,,



Rate this content
Log in