"ಮನವೇಕೆ ನಗುತಿರುವೇ"
"ಮನವೇಕೆ ನಗುತಿರುವೇ"
1 min
192
ಕಣ್ಣೆರೆಡು ಕ೦ಗೊಳಿಸುತ್ತಿವೆ,
ಮೊಗದಲ್ಲಿ ನಾಚುವ ಪರಿಯಿದೆ,
ಕಣ್ ರೆಪ್ಪೆಯು ಏನೋ ಹೇಳಲು ಬಯಸುತ್ತಿವೆ,
ಮನಸ್ಸು ಹೃದಯದ ಶಬ್ದವ ಆಲಿಸುತ್ತಿದೆ,
ನೋಡುವ ನೋಟವೇ,ಶಾ೦ತತೆಯಿ೦ದ ಕೂಡಿವೆ,
ಹೃದಯವೇ ಕಣ್ಣಲ್ಲಿರುವಾಗ ಮನವೇಕೆ ನಗುತಿರುವೇ,,,,!!