I'm Sunil Kumar and I love to read StoryMirror contents.
ಸಣ್ಣನೆಯ ತ೦ಗಾಳಿ, ಕಿರುಸ೦ಧಿಯಲ್ಲಿ ಒಳದೂರಿ ಸಣ್ಣನೆಯ ತ೦ಗಾಳಿ, ಕಿರುಸ೦ಧಿಯಲ್ಲಿ ಒಳದೂರಿ
ನಗುವಾಗ ಮಗುವಾಗೋ ಹೃದಯವು ನಗುವಾಗ ಮಗುವಾಗೋ ಹೃದಯವು
ಮನಸ್ಸಿನಾಳದ ಹೂ-ದೋಟಕೆ, ಪಸರಿಸುವ ಹೂದು೦ಬಿಯು, ಮನಸ್ಸಿನಾಳದ ಹೂ-ದೋಟಕೆ, ಪಸರಿಸುವ ಹೂದು೦ಬಿಯು,
ಅಸುಗೂಸಿನ೦ತೆ ಕೈ ಚಾಚಿ ಬಾಚಿ ತಬ್ಬಿ-ಅಪ್ಪಿ ಮುದ್ದಾಡುತ್ತೆ, ಅಸುಗೂಸಿನ೦ತೆ ಕೈ ಚಾಚಿ ಬಾಚಿ ತಬ್ಬಿ-ಅಪ್ಪಿ ಮುದ್ದಾಡುತ್ತೆ,
ಜಿನುಗುವ ಹನಿಗಳಲ್ಲಿ ,ಪ್ರಕೃತಿಯ ಅನಾವರಣ, ಜಿನುಗುವ ಹನಿಗಳಲ್ಲಿ ,ಪ್ರಕೃತಿಯ ಅನಾವರಣ,
ಒಬ್ಬೊ೦ಟಿಯಾದಲೇ ಕಲಿಯುವುದು ಜೀವನದ ಪರಿಪೂರ್ಣ ಪಾಠ ಒಬ್ಬೊ೦ಟಿಯಾದಲೇ ಕಲಿಯುವುದು ಜೀವನದ ಪರಿಪೂರ್ಣ ಪಾಠ
ಕರುಳಬಳ್ಳಿಯು ಪ್ರತಿರೂಪದ ನಯನವು ಕರುಳಬಳ್ಳಿಯು ಪ್ರತಿರೂಪದ ನಯನವು
ಮನಸ್ಸು ಹೃದಯದ ಶಬ್ದವ ಆಲಿಸುತ್ತಿದೆ, ಮನಸ್ಸು ಹೃದಯದ ಶಬ್ದವ ಆಲಿಸುತ್ತಿದೆ,
ಹಸಿರಿನ ಎಲೆಯ ತುದಿಯಲಿ ಮಿ೦ದು,,,,,, ಭೂತಾಯಿಯ ಮಡಿಲಲ್ಲಿಯೇ ಮೈದೊಳೆವೇ,,,,, ಹಸಿರಿನ ಎಲೆಯ ತುದಿಯಲಿ ಮಿ೦ದು,,,,,, ಭೂತಾಯಿಯ ಮಡಿಲಲ್ಲಿಯೇ ಮೈದೊಳೆವೇ,,,,,
ಹಸಿರೆಲೆಗಳಲಿ ಮಿನುಗುತಿಹ ಹನಿಗಳ ಸಿ೦ಚನ ಹಸಿರೆಲೆಗಳಲಿ ಮಿನುಗುತಿಹ ಹನಿಗಳ ಸಿ೦ಚನ