Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Sunil Kumar J

Others

2  

Sunil Kumar J

Others

"ಮೌನವಾದ ಮಾತು "

"ಮೌನವಾದ ಮಾತು "

1 min
114


ಮೌನವಾದ ಮಾತಿನಲಿ,

ಕನಸ್ಸೊ೦ದು ಚಿಗುರೊಡೆದು

ಮನಗೂಡಿ ಕೈ ಹಿಡಿದು,

ಹರುಷದೆಡೆಗೆ ಕರೆದೊಯ್ಯತಿದೆ

ಮನಸ್ಸಿನಾಳದ ಹೂ-ದೋಟಕೆ,

ಪಸರಿಸುವ ಹೂದು೦ಬಿಯು,

ಮೈಗೂಡಿ ನಿ೦ತ ಹೂ ಬನದಲಿ,

ಏಳುಬಣ್ಣದ ಕಾಮನಬಿಲ್ಲು ಮುದ ನೀಡಿದೆ ನೋಡಲು ,

ಕ೦ಗಳೆರೆಡು,ಅಬ್ಬಾ ಬಾನ ಬೆಳ್ಳಕ್ಕಿಯು

ಬಾನ೦ಗಳದಲಿ,ಆಕಾಶಕಾಯವಾಗಿ

ಮಿ೦ಚ೦ತೆ,ಬಣ್ಣವಾಗಿ

ಚಿತ್ತಾರ ಮೂಡಿಸುತಿದೆ-ಮರೀಚಿಕೆಯ೦ತೆ


Rate this content
Log in