STORYMIRROR

Sunil Kumar J

Others

2  

Sunil Kumar J

Others

ಸ್ನೇಹದ ಸಮ್ಮಿಲನ

ಸ್ನೇಹದ ಸಮ್ಮಿಲನ

1 min
120

ಸಾಗರದಡಿಯಲ್ಲಿ ನಗುವಿನ ಕಲರವ

ಮನಸ್ಸಿನಡಿಯಲ್ಲಿ ಮೌನದ ಆಲಿ೦ಗನ

ಜಿನುಗುವ ಹನಿಗಳಲ್ಲಿ ,ಪ್ರಕೃತಿಯ ಅನಾವರಣ,

ನಗುವಿನ ಮೊಗದಲ್ಲಿ,ಕನಸ್ಸಿನ ಮೌನ೦ದನ,

ಜೊತೆಗೂಡಿ ನಲಿದಿವೆ ಸ್ನೇಹಗಳ ಸಮ್ಮೀಲನ,,


Rate this content
Log in