I'm Indushree and I love to read StoryMirror contents.
ಹುಟ್ಟುಹಬ್ಬ ಹುಟ್ಟುಹಬ್ಬ
ನನಗಿಂದು ನೀನಾದೆ ಪರಿಚಿತ ಎಲ್ಲವೂ ನಡೆದೋಯ್ತು ಆಕಸ್ಮಿಕ... ನನಗಿಂದು ನೀನಾದೆ ಪರಿಚಿತ ಎಲ್ಲವೂ ನಡೆದೋಯ್ತು ಆಕಸ್ಮಿಕ...
ತಾಳೆ ನಾ ಈ ಭಯವ ಬಂದು ಬಿಡು ಕಣ್ಮುಂದೆ ನಿಲುವುದೀ ಎದೆಬಡಿತ ನಿನ್ನಗಲುವಾ ಭಯದಿ ತಾಳೆ ನಾ ಈ ಭಯವ ಬಂದು ಬಿಡು ಕಣ್ಮುಂದೆ ನಿಲುವುದೀ ಎದೆಬಡಿತ ನಿನ್ನಗಲುವಾ ಭಯದಿ
ಜಗವಿರುವುದಿಂದು ನಮ್ಮ ಉರುಳಿ ಬೀಳಿಸಲು ಇಟ್ಟೊಂದು ಹೆಜ್ಜೆಯಲಿ ಗಟ್ಟಿಯಾಗಿ ನಿಲ್ಲಬೇಕು ಜಗವಿರುವುದಿಂದು ನಮ್ಮ ಉರುಳಿ ಬೀಳಿಸಲು ಇಟ್ಟೊಂದು ಹೆಜ್ಜೆಯಲಿ ಗಟ್ಟಿಯಾಗಿ ನಿಲ್ಲಬೇಕು
ಸಾವಾದರೂ ಬರಲಿ ಬೇಡೆನಗೀ ಒಂಟಿತನ ಸಾವಾದರೂ ಬರಲಿ ಬೇಡೆನಗೀ ಒಂಟಿತನ
ಸಮಯವದು ಸಾಗುವುದು ನಿಸರ್ಗದ ಜೊತೆಯಲಿ ಎಲ್ಲರ ಪಯಣವೂ ಸಮಯದ ಜೊತೆಯಲಿ.... ಸಮಯವದು ಸಾಗುವುದು ನಿಸರ್ಗದ ಜೊತೆಯಲಿ ಎಲ್ಲರ ಪಯಣವೂ ಸಮಯದ ಜೊತೆಯಲಿ....
ಅವಳೆಷ್ಟು ಸಹಿಸುವಳು, ಸಾಕಿನ್ನು ಧೋರಣೆ ಎದ್ದು ನಿಲ್ಲುವಳೊಮ್ಮೆ ಮಹಾಕಾಳಿಯಾಗಿ ಅವಳೆಷ್ಟು ಸಹಿಸುವಳು, ಸಾಕಿನ್ನು ಧೋರಣೆ ಎದ್ದು ನಿಲ್ಲುವಳೊಮ್ಮೆ ಮಹಾಕಾಳಿಯಾಗಿ
ನಿನ್ನನೇ ಕಾದರೂ,ನೀನೆಲ್ಲೊ ಕಳೆದಿರುವೆ ಯಾಕೇ?? ನಿನ್ನನೇ ಕಾದರೂ,ನೀನೆಲ್ಲೊ ಕಳೆದಿರುವೆ ಯಾಕೇ??
ಬದುಕುವುದು ಹೇಗೀ ವ್ಯಸನಗಳ ತ್ಯಜಿಸಿ ನಿತ್ಯವೂ ಸೆಳೆಯುತಿಹೆ ನೀ ಎಲ್ಲ ಮರೆಸಿ ಬದುಕುವುದು ಹೇಗೀ ವ್ಯಸನಗಳ ತ್ಯಜಿಸಿ ನಿತ್ಯವೂ ಸೆಳೆಯುತಿಹೆ ನೀ ಎಲ್ಲ ಮರೆಸಿ
ಬೆಳದಿಂಗಳೂಟವು ಚಂದ್ರನಾ ಜೊತೆಯಲಿ ಕಣ್ತುಂಬುವಾ ಕ್ಷಣಗಳ ಹೇಗೆ ನಾ ಮರೆಯಲಿ... ಬೆಳದಿಂಗಳೂಟವು ಚಂದ್ರನಾ ಜೊತೆಯಲಿ ಕಣ್ತುಂಬುವಾ ಕ್ಷಣಗಳ ಹೇಗೆ ನಾ ಮರೆಯಲಿ...