I'm Shyla and I love to read StoryMirror contents.
ನಾ ಉಚ್ಛರಿಸುವ ನುಡಿಗಳಿಗೆ ಕಾಣದ ಶಕ್ತಿ ನೀನು ನಾ ಉಚ್ಛರಿಸುವ ನುಡಿಗಳಿಗೆ ಕಾಣದ ಶಕ್ತಿ ನೀನು
ಹೃದಯದಲೆಗಳ ಏರಿಳಿತ ಉಲ್ಬಣವಾಯಿತು! ಹೃದಯದಲೆಗಳ ಏರಿಳಿತ ಉಲ್ಬಣವಾಯಿತು!
ಬೇಡ ರೂಪಾಂತರದ ವಿರೂಪ.. ಬೇಡ ರೂಪಾಂತರದ ವಿರೂಪ..
ಕಮರಲು ಬಿಡದೆ ಕಂದೀಲ ಬೆಳಕಿನಲಿ ಕಮರಲು ಬಿಡದೆ ಕಂದೀಲ ಬೆಳಕಿನಲಿ
ಯಾರ ಜೊತೆ ಹುಡುಕಲಿ ಯಾರು ಗೊತ್ತಿರದ ಊರಲಿ ಯಾರ ಜೊತೆ ಹುಡುಕಲಿ ಯಾರು ಗೊತ್ತಿರದ ಊರಲಿ
ಶಿಕ್ಷೆ ಅನುಭವಿಸದ ಬದುಕಲಿ ಶಿಕ್ಷಣ ಕೊಡುವ ಸಾಮರ್ಥ್ಯವಿರಲಿ ಶಿಕ್ಷೆ ಅನುಭವಿಸದ ಬದುಕಲಿ ಶಿಕ್ಷಣ ಕೊಡುವ ಸಾಮರ್ಥ್ಯವಿರಲಿ
ಪ್ರಶಂಸೆಗಳ ನಿರೀಕ್ಷೆಯಿಲ್ಲದೆ ಪ್ರಾಕಾಮ್ಯದ ದಾರಿ ಹಿಡಿದಿರುವೆ ಪ್ರಶಂಸೆಗಳ ನಿರೀಕ್ಷೆಯಿಲ್ಲದೆ ಪ್ರಾಕಾಮ್ಯದ ದಾರಿ ಹಿಡಿದಿರುವೆ
ಪ್ರೀತಿಯ ಉದಯ ಜೀವನಕೆ ಜೀವಾಳ ಪ್ರೀತಿಯ ಉದಯ ಜೀವನಕೆ ಜೀವಾಳ
ಬರಿದಾದ ನನ್ನೀ ಬಾಳಿಗೆ ಬೆಳದಿಂಗಳಂತೆ ನೀ ಬಂದೆ ಬರಿದಾದ ನನ್ನೀ ಬಾಳಿಗೆ ಬೆಳದಿಂಗಳಂತೆ ನೀ ಬಂದೆ
ಉಸಿರಿನ ಕೊನೆಯ ತನಕ!! ಉಸಿರಿನ ಕೊನೆಯ ತನಕ!!