I'm Vijaya and I love to read StoryMirror contents.
ಪಾರ್ವತಿ ನಂದನ ಷಣ್ಮುಖಗನುಜ, ಈಶನ ಸುತನೇ ಗಜಾನನ ಪಾರ್ವತಿ ನಂದನ ಷಣ್ಮುಖಗನುಜ, ಈಶನ ಸುತನೇ ಗಜಾನನ
ದೀಪವು ಬೆಳಗಲಿ, ಕತ್ತಲು ಕಳೆದು, ಜೀವನದಲ್ಲಿ ಸಂತೋಷ ಹಾಗೂ ಸಂಪತ್ತಿನ ಹರಡುವ ಹಬ್ಬ! ದೀಪವು ಬೆಳಗಲಿ, ಕತ್ತಲು ಕಳೆದು, ಜೀವನದಲ್ಲಿ ಸಂತೋಷ ಹಾಗೂ ಸಂಪತ್ತಿನ ಹರಡುವ ಹಬ್ಬ!
ನಿನ್ನ ದೇಹ ಬಿಟ್ಟು ಹೋಗುವಾಗ ಇಲ್ಲಿಂದ ಕಾಣದು ಯಾರಿಗೂ ನಿನ್ನ ಆತ್ಮದ ಮುಂದಿನ ಗತಿ ನಿನ್ನ ದೇಹ ಬಿಟ್ಟು ಹೋಗುವಾಗ ಇಲ್ಲಿಂದ ಕಾಣದು ಯಾರಿಗೂ ನಿನ್ನ ಆತ್ಮದ ಮುಂದಿನ ಗತಿ
ಕಳೆದು ಹೋದ ಕಾಲ ಮರಳಿ ಬಾರದು ಎಂದೂ ಕಳೆದು ಹೋದ ಕಾಲ ಮರಳಿ ಬಾರದು ಎಂದೂ
ನಾನು ಇನ್ನೂ ಅರಿತಿಲ್ಲ ಆ ನಿತ್ಯ ಸತ್ಯ, ನನ್ನ ಅರಸುವಿಕೆ ಸಾಗಿಹುದು. ನಾನು ಇನ್ನೂ ಅರಿತಿಲ್ಲ ಆ ನಿತ್ಯ ಸತ್ಯ, ನನ್ನ ಅರಸುವಿಕೆ ಸಾಗಿಹುದು.
ನಿನ್ನ ಹುಡುಕಾಟದಲ್ಲಿ ನಾನು ಕಳೆದೆ ದಶಕಗಳನ್ನು, ನನ್ನ ಹೃದಯ ನೀರವಾಯಿತು. ನಿನ್ನ ಹುಡುಕಾಟದಲ್ಲಿ ನಾನು ಕಳೆದೆ ದಶಕಗಳನ್ನು, ನನ್ನ ಹೃದಯ ನೀರವಾಯಿತು.
ಜೀವನವೊಂದು ತೆರೆದ ಪುಸ್ತಕ, ಮೊದಲ ಪುಟಕೂ ಕಡೆಯ ಪುಟಕೂ, ನಡುವೆ ಎನಿತೋ ಅಂತರ. ಜೀವನವೊಂದು ತೆರೆದ ಪುಸ್ತಕ, ಮೊದಲ ಪುಟಕೂ ಕಡೆಯ ಪುಟಕೂ, ನಡುವೆ ಎನಿತೋ ಅಂತರ.
ಬರುವನೋ ಬಾರನೋ? ಮರಳಿ ನನ್ನನ್ನೆತ್ತಿಕೊಳಲು ಮರೆತು ಹೋದೆನೇ ನನ್ನ ಮರಳಿ ಬಾರನೇ ಇನ್ನೆಂದೂ? ಬರುವನೋ ಬಾರನೋ? ಮರಳಿ ನನ್ನನ್ನೆತ್ತಿಕೊಳಲು ಮರೆತು ಹೋದೆನೇ ನನ್ನ ಮರಳಿ ಬಾರನೇ ಇನ್ನೆಂದೂ?
ತಂತ್ರಜ್ಞಾನದಲಿ ನಾವು ಬೇಡವಾದವೇ? ಓದುಗರಿಲ್ಲದ ದುರ್ಭಿಕ್ಷ ಕಾಲ?" ತಂತ್ರಜ್ಞಾನದಲಿ ನಾವು ಬೇಡವಾದವೇ? ಓದುಗರಿಲ್ಲದ ದುರ್ಭಿಕ್ಷ ಕಾಲ?"
ಬದುಕ ಹೊತ್ತಿಗೆಯ ಬೆನ್ನ ಮೇಲೆ ಹೊರೆಸಿ ಬದುಕ ಹೊತ್ತಿಗೆಯ ಬೆನ್ನ ಮೇಲೆ ಹೊರೆಸಿ