STORYMIRROR

Vijayalaxmi C Allolli

Children Stories Classics Others

3  

Vijayalaxmi C Allolli

Children Stories Classics Others

ಜನ್ಮದಿನ

ಜನ್ಮದಿನ

1 min
150

ಜನ್ಮದಿನವೆಂದರೆ ಅದೇನೊ ಸಂಭ್ರಮ. ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಗುವಿನಿಂದ ಹಿರಿಜೀವದವರೆಗೂ ಜನ್ಮದಿನವನ್ನು ಆಚರಿಸಿಕೊಳ್ಳುತ್ತಾರೆ. ಅವಳು ಹುಟ್ಟಿ ಬೆಳೆದದ್ದೆಲ್ಲಾ ಬಡಕುಟುಂಬದಲ್ಲಿ, ಆದ್ದರಿಂದ ಅವಳು ಅದ್ದೂರಿ ಅಲ್ಲ, ಯಾವ ರೀತಿಯೂ ಮಾಡಿರಲಿಲ್ಲ. ಮುಂದೆ ಮದುವೆಯಾಗಿ ಹೋದ ನಂತರವೂ ಅದು ಈಡೇರಲಿಲ್ಲ. ಹುಟ್ಟಿದಾಗಿನಿಂದ ಕೆಕ್ ಕಟ್ ಮಾಡಿ ಹುಟ್ಟು ಹಬ್ಬವನ್ನು ಸಂಭ್ರಮಿಸದವಳಿಗೆ ತನ್ನ ಹೊಟ್ಟೆಯಲ್ಲಿ ಹುಟ್ಟಿದ ಪುಟ್ಟ ಮಕ್ಕಳು,"ಎಲ್ಲರೂ ಕೆಕ್ ತಂದು ಹುಟ್ಟು ಹಬ್ಬ ಮಾಡ್ಕೋತಾರೆ ನಮ್ಮ ಅಮ್ಮಗೂ ಮಾಡಬೇಕು" ಅಂತಾ ಆಲೋಚಿಸಿ ಅಮ್ಮ ನ ಸಂಭ್ರಮಕ್ಕೆ ಕಾರಣರಾದರು. ಹೆತ್ತವರಿಂದ ಅತ್ಯುತ್ತಮ ದಿನ ಪಡೆದವಳಿಗೆ, ಹೆತ್ತ ಮಕ್ಕಳಿಂದ ಅತ್ಯುತ್ತಮ ದಿನ ಪಡೆಯುವಂತಾಯಿತು. ಮೊದಲ ಬಾರಿ ಕೆಕ್ ಮೂಲಕ ಜನ್ಮದಿನ ಆಚರಿಸಿದ್ದಕ್ಕೆ ಅದುವೆ ಅವಳ ಜೀವನದ ಅತ್ಯುತ್ತಮ ದಿನವಾಯಿತು....


இந்த உள்ளடக்கத்தை மதிப்பிடவும்
உள்நுழை