Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Aditya sharma S

Others

3  

Aditya sharma S

Others

ಕನಸು

ಕನಸು

1 min
18


ಹಾಗೊ ಹೀಗೊ ಕನಸ ಕನ್ನಡಿಯ ಒರೆಸಿ ನಗತಿರುವೆ,

ನನಸ ಹುಡುಕಿ ಸೋತಿರುವೆ...


ಪುರಾತನವಾದರೂ ದರ್ಪಣ ಕೊಳ್ಳೊ ಮನಸಿಲ್ಲ ನೂತನವ,

ಪ್ರತಿ ನಗುವಲು ನೀ ಪಿಸುಗುಟ್ಟುವೆ...


ಪ್ರತಿ ಕನಸಿಗೆ ಬಣ್ಣ ಹಚ್ಚಿದ ಬಿಂಬಕವ,

ಬದಲಿಸಲು ಹೃದಯದ ಬಿಂಬವೇ ನಿನಗಿದು ಸಾಧ್ಯವೆ...


ನಕ್ಕರೆ ನಗುವೆ ಅತ್ತರೂ ನಗುವ ಪ್ರೀತಿ ಕನ್ನಡಿಯೆ,

ಅತ್ತಾಗ ಕಾಣುಪುದು ಕನಸಿನ ನಗುವೆ...



Rate this content
Log in