Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Pushpa Prasad

Others

3  

Pushpa Prasad

Others

ಕನಸೊಂದು ಶುರುವಾಗಿದೆ

ಕನಸೊಂದು ಶುರುವಾಗಿದೆ

1 min
2


ಕನಸೊಂದು ಶುರುವಾಗಿದೆ 
ಕೂಗಲು ನಿನ್ನಯ ಹೆಸರನು
ಏನೆಂದು ಕೇಳಲಾರೆಯಾ ಸಖ
ಓ ನನ್ನ ಪ್ರಾಣ ಸಖ!!

ನಿನ್ನೆಸರ ದ್ವನಿಯಲಿ ಏನಿದು ಶೃಂಗಾರ 
ಪ್ರತಿದ್ವನಿಸಿದೆ ಕಿವಿಯಲಿ ಯಾಕೀತರ
ಉಸಿರುಸಿರಲಿ ಬೆರೆತ ನೀನೇ ಸುರಸುಂದರ
ಸೇರಲು ನಿನ್ನನ್ನು ಯಾಕಿಂತ ಕಾತರ!!

ಬೆಳ್ಳಿ ಮೋಡದಿಂದ ಇಳಿದು ಬಂದವನೆ 
ದೇವಲೋಕದ ಮನ್ಮಥನಂತೆ 
ಕನಸಿನ ರಾಜ ನೀನು ನನ್ನವನೇ 
ಸಂಗಾತಿಯಾಗಿ ನನ್ನ ಬಾಳು ಬೆಳಗುವವನೆ!!

✍️ ಪುಷ್ಪ ಪ್ರಸಾದ್ 


Rate this content
Log in