Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Prabhakar Tamragouri

Others

3.1  

Prabhakar Tamragouri

Others

ಹಗಲುಗನ್ನಡಿ 

ಹಗಲುಗನ್ನಡಿ 

1 min
147


ಬದುಕಿನ ಅಂತರಾಳದಲ್ಲಿಕಳೆದು ಹೋದ ಸುಂದರ 

ಕನಸುಗಳುಒಂದೊಂದಾಗಿ ಹೂತುಹೋಗಿವೆ  

ಹೃದಯದಾಳದ ಮಧುರ ಭಾವನೆಗಳಲ್ಲಿ ನೆನಪಿನಾಳದಲ್ಲಿ ನೆನೆದುಹಾಕಿದಕೆಟ್ಟ ಕನಸುಗಳುಮೊಳಕೆಯೊಡೆದಿದೆ ಒಂದೊಂದಾಗಿ

ಮನಸ್ಸಿನ ಬಿಸಿಯುಸಿರಲ್ಲಿ  ಹೃದಯದಾಳದಲ್ಲಿ  ಹೆಪ್ಪುಗಟ್ಟಿದ್ದಪ್ರೀಯಿ,

ಪ್ರೇಮಗಳುಸಾಲು ಸಾಲಾಗಿ ಸೋತು ಗೆದ್ದಿದೆವಿರಹದ ನೋವಲ್ಲಿ ಕನಸಿನಾಳದಲ್ಲಿ

ಗರಿಕೆದರಿದ ಚಿತ್ರ-ವಿಚಿತ್ರಗಳು ಸುಂದರ ಕಲಾಕೃತಿಗಳಾಗಿ ಪ್ರತಿಬಿಂಭಿಸಿವೆ ಹಗಲುಗನ್ನಡಿಯಲ್ಲಿ .


Rate this content
Log in