ಏನು ಫಲ
ಏನು ಫಲ
1 min
31
ಪ್ರೀತಿ ಹುಟ್ಟದಾ ಹೃದಯ
ಪ್ರಕೃತಿ ಕಾಣದಾ ಚಕ್ಷು
ತನುವ ಸ್ಪರ್ಶಿಸದಾ ಕರ
ಆಘ್ರಾಣಿಸದಾ ನಾಸಿಕ
ರಸಗಳರಿಯದಾ ಜಿಹ್ವೆ
ಸೌಂದರ್ಯ ಸವಿಯದಾ
ಹೃದಯ ಇದ್ದೇನು ಫಲ