STORYMIRROR

#31 Days : 31 Writing Prompts (Season 3)

SEE WINNERS

Share with friends

ಮೇಲೆ ಕೊಟ್ಟಿರುವ ಬ್ಯಾನರ್ ನಲ್ಲಿ ಕೊಟ್ಟಿರುವ ಚಿತ್ರ  ಈ ದಿನದ ವಿಷಯ

ಕೆಲವು ಸಲ ನಿಮಗೆ ಏನು ಬರೆಯ ಬೇಕೆಂದು ತಿಳಿಯದೆ ಅಥವಾ ಯಾವ

ವಿಷಯದ ಬಗ್ಗೆ ಬರೆಯ ಬೇಕೆಂದು ತಿಳಿಯದೆ ಅಥವಾ ಶುರು ಮಾಡುವುದು

ಹೇಗೆಂದು ತಿಳಿಯದೆ ಗೊಂದಲದಿದ್ದರೆ ನಿಮಗೆ ಸಹಾಯ ಮಾಡಲು ನಾವಿದ್ದೇವೆ!

ನಿಮ್ಮ ಕ್ರಿಯಾ ಶೀಲತೆಗೆ ಸವಾಲೊಡ್ಡುವ  ಹಾಗು ನಿಮಗೆ ಪ್ರೋತ್ಸಾಹಿಸುವ 

31 ದಿನ 31 ರೈಟಿಂಗ್ ಪ್ರಾಮ್ಪ್ಟ್ಸ್ ಸೀಸನ್ 3 ಪ್ರಸ್ತುತ ಪಡಿಸುತ್ತಿದೆ, ಸ್ಟೋರಿ ಮಿರರ್.

ಪ್ರತಿದಿನ, ನಾವು ಕೊಡುವ  ಚಿತ್ರ ದಿಂದ ಪ್ರೋಚೋದನೆಗೊಂಡು , ನೀವು

ನಿಮ್ಮ ಕ್ರಿಯಾ ಶೀಲತೆಯನ್ನು ಗರಿಗೆದರಿಸಿ, ಹಾಸ್ಯ ಲೇಪನವಾದ ಅಥವಾ

ಬೇರೆ ಯಾವುದೇ ವಿಧವಾದ ಕಥೆ ಅಥವಾ ಕವನವನ್ನು ಬರೆದು ನಮಗೆ ಕಳುಹಿಸ ಬೇಕು. 

ನಿಯಮಗಳು

1.        ಪ್ರತಿದಿನ ಮಧ್ಯ ರಾತ್ರಿ 12 ಘಂಟೆಗೆ ಸರಿಯಾಗಿ ಹೊಸ ಚಿತ್ರವನ್ನು ಸ್ಟೋರಿ ಮಿರರ್ 

     ಲೋಡ್ ಮಾಡುತ್ತದೆ

2.        ಬ್ಯಾನರ್ ನಲ್ಲಿ ಕೊಟ್ಟಿರುವ ಚಿತ್ರವೇ ಆದಿನದ ಪ್ರಾಂಪ್ಟ್. ಅದನ್ನು 

     ಆಧರಿಸಿ ಕಥೆ ಅಥವಾ ಕವನ ವನ್ನು ಬರೆದು ಕಳುಹಿಸ ಬೇಕು

3.        ಪ್ರತಿ ದಿನ ನಾವು ಕೊಡುವ ಪ್ರಾಂಪ್ಟ್ ಚಿತ್ರವೂ ಸ್ಪರ್ಧೆ ಮುಗಿಯುವ ತನಕವೂ  

     (ಜೂನ್ 5 ರ ತನಕ) 'ಎಲ್ಲ ಪ್ರಾಮ್ಪ್ಟ್ಸ್ ಅಡಿಯಲ್ಲಿ ನಿಮಗೆ ಸಿಗುತ್ತದೆ

4.        ನೀವು ನಿಮ್ಮದೇ ಆದ ಕಥೆ ಹಾಗು ಕವನವನ್ನು ಬರೆಯ ಬೇಕು

5.        ನೀವು ಎಷ್ಟು ಬೇಕಾದರೂ ಕಥೆ ಅಥವಾ ಕವನವನ್ನು ಬರೆಯ ಬಹುದು. ನೀವು   

     ಯಾವುದೇ ರೀತಿಯ ಕಥೆ ಅಥವಾ ಕವನ ಬರೆಯ ಬಹುದು ಆದರೆ, ನಾವು 

     ಕೊಟ್ಟಿರುವ ಪ್ರಾಮ್ಪ್ಟ್ಸ್ ಆಧಾರಿತವಾಗಿರಬೇಕು

6.        ಶಬ್ದಗಳ ಪರಿಮಿತಿ ಇಲ್ಲ

7.        ನಮ್ಮ ಲಿಂಕ್ ಮೂಲಕವೇ ಸಬ್ಮಿಟ್ ಮಾಡತಕ್ಕದ್ದು; ಈ-ಮೇಲ್ ಹಾಗು ಇತರ 

     ಮಾಧ್ಯಮಗಳ ಮೂಲಕ ಕಳುಹಿಸಲು ಅವಕಾಶವಿಲ್ಲ

8.        ಭಾಗವಹಿಸಲು ಯಾವುದೇ ಶುಲ್ಕ ವಿಲ್ಲಾ

9.        ನೀವು ನಿಮ್ಮ ಪಾರ್ಟಿಸಿಪೇಷನ್ ಸರ್ಟಿಫಿಕೇಟ್ ನಿಮ್ಮ ಪ್ರೊಫೈಲ್ ಅಡಿಯಿಂದ 

     ಡೌನ್ಲೋಡ್ ಮಾಡ ಬಹುದು

ಕೆಟಗರಿ

ಕಥೆ

ಕವನ

Languages: English, Hindi, Marathi, Gujarati, Tamil, Telugu, Malayalam, Kannada, Odia & Bangla.

ಬಹುಮಾನಗಳು

1.        ಪ್ರತಿಯೊಬ್ಬ ಭಾಗವಹಿಸುವರಿಗೂ ಸರ್ಟಿಫಿಕೇಟ್ ನೀಡ ಲಾಗುವುದು

2.        ಎಲ್ಲ 31 ಪ್ರಾಮ್ಪ್ಟ್ಗಳಿಗೂ ಅವಧಿಯೊಳಗೆ ಬಾಗವಹಿಸುವರಿಗೆ ತಮ್ಮ ಕಥೆ 

     ಅಥವಾ ಕವನವನ್ನು ಈ ಬುಕ್ ಮೂಲಕ ಪ್ರಕಟಿಸುವ ಸಾಧ್ಯೆತೆ ಇದೆ

3.        ವಿಜೇತರಿಗೆ ವಿಶೇಷ ಸರ್ಟಿಫಿಕೇಟ್

ಸಬ್ಮಿಷನ್ ಪಿರಿಯಡ್;  1 ಮೇ, 2021 ರಿಂದ 5 ಜೂನ್, 2021

ಫಲಿತಾಂಶ: ಜೂಲೈ 10, 2021.

Contact: Email: neha@storymirror.com 

Phone number: +91 9372458287



Trending content