STORYMIRROR

#SuperMom

ವಿಜೇತರನ್ನು ನೋಡಿ

ಸ್ನೇಹಿತರೊಂದಿಗೆ ಹಂಚಿಕೊಳ್ಳಿ

ನಾವು ಚಲನ ಚಿತ್ರಗಳಲ್ಲಿ ನೋಡುವ ಸೂಪರ್ ಹೀರೋಸ್ಗಳಿಗಿರುವ ಶಕ್ತಿ ನಿಜ ಜೀವನದಲ್ಲಿ ಯಾರಿಗಾದರೋ ಇದ್ದರೆ  ಅದು ತಾಯಿಗೆ ಮಾತ್ರ!

ನಿಜ ಜೀವನದ ಹೀರೋಗಳಾದ ನಮ್ಮ ಸೂಪರ್ ಮೊಮ್ ಹೊರತಾಗಿ ನಾವು ಏನನ್ನು ಸಾಧನೆ ಮಾಡಲು ಸಾಧ್ಯವಿಲ್ಲಾ ಹಾಗೆಂದೇ, ತಾಯಂದಿರಿಗೆ ನಮ್ಮ ನಮನವನ್ನು ಸಲ್ಲಿಸುವ ಸಲುವಾಗಿ, ಸ್ಟೋರಿ ಮಿರರ್

ಪ್ರಸ್ತುತ ಪಡಿಸುತ್ತಿದೆ, "ಸೂಪರ್ ಮೊಮ್" ಕಾಂಟೆಸ್ಟ್!

ವಿಷಯ: ತಾಯಿ

1.        ನೀವು ನಿಮ್ಮದೇ ಆದ ಕಥೆ ಹಾಗು ಕವನವನ್ನು "ತಾಯಿ" ವಿಷಯದ ಮೇಲೆ ಬರೆಯ ಬೇಕು

2.        ನೀವು ಯಾವುದೇ ರೀತಿಯ ಕಥೆ ಅಥವಾ ಕವನ ಬರೆಯ ಬಹುದು

3.        ವಿಜೇತರನ್ನು ಎಡಿಟೋರಿಯಲ್ ಸ್ಕೋರ್ ಆಧಾರದ ಮೇಲೆ ನಿರ್ಧರಿಸಲಾಗುವುದು

4.        ಶಬ್ದಗಳ ಪರಿಮಿತಿ ಇಲ್ಲ

5.        ನಮ್ಮ ಲಿಂಕ್ ಮೂಲಕವೇ ಸಬ್ಮಿಟ್ ಮಾಡತಕ್ಕದ್ದು; ಈ-ಮೇಲ್ ಹಾಗು ಇತರ         

     ಮಾಧ್ಯಮಗಳ ಮೂಲಕ ಕಳುಹಿಸಲು ಅವಕಾಶವಿಲ್ಲ

6 .    ಭಾಗವಹಿಸಲು ಯಾವುದೇ ಶುಲ್ಕ ವಿಲ್ಲಾ

7.        ನೀವು ನಿಮ್ಮ ಪಾರ್ಟಿಸಿಪೇಷನ್ ಸರ್ಟಿಫಿಕೇಟ್ ನಿಮ್ಮ ಪ್ರೊಫೈಲ್ ಅಡಿಯಿಂದ 

     ಡೌನ್ಲೋಡ್ ಮಾಡ ಬಹುದು

ಕೆಟಗರಿ

ಕಥೆ

ಕವನ

ಆಡಿಯೋ

Languages:

English, Hindi, Marathi, Gujarati, Tamil, Telugu, Malayalam, Kannada, Odia & Bangla.

ಬಹುಮಾನಗಳು

·         ಭಾಗವಹಿಸುವ  ಪ್ರತಿಯೊಬ್ಬರಿಗೂ  ಸರ್ಟಿಫಿಕೇಟ್ ನೀಡ ಲಾಗುವುದು 

·         ಟಾಪ್ 30  ಕಥೆ ಹಾಗು ಕವನವನ್ನು, ಪ್ರತಿ ಬಾಷೆಯಲ್ಲಿ ಈ- ಬುಕ್ ಮೂಲಕ       

     ಪ್ರಕಟಿಸಲಾಗುವುದು

·         ಟಾಪ್ 10 ಆಡಿಯೋಗಳನ್ನು ಸ್ಟೋರಿ ಮಿರರ್ ಸೋಶಿಯಲ್ ಮೀಡಿಯಾ ದಲ್ಲಿ 

     ವೈಶಿಷ್ತ್ಯಗೊಳಿಸಲಾಗುವುದು 

·         ವಿಜೇತರಿಗೆ ವಿಶೇಷ ಸರ್ಟಿಫಿಕೇಟ್

ಸಬ್ಮಿಷನ್ ಪಿರಿಯಡ್;  1 ಮೇ, 2021 ರಿಂದ ೩೧ ಮೇ  2021

ಫಲಿತಾಂಶ: ಜೂನ್ ೨೮,  2021.

Contact:

Email: neha@storymirror.com

Phone number: +91 9372458287