Exclusive FREE session on RIG VEDA for you, Register now!
Exclusive FREE session on RIG VEDA for you, Register now!

Ranjtha hebbar m

Others


1  

Ranjtha hebbar m

Others


ನೆನಪುಗಳು

ನೆನಪುಗಳು

1 min 76 1 min 76

ಕೆಲ ನೆನಪುಗಳು ಕಾಡುವವು

ಕನಸಲು ಬಂದು ಕಾಣುವವು

ಮನಸೊಳಗೆ ಮಾಯೆಯ ಹಾಗೆ

ಮರೆಯಾಗದೆ ಕುಳಿತೇ ಇರುವವು


ಈ ನೆನಪುಗಳಿಗೆ ಬರಲು

ಕಾರಣಗಳೇನು ಬೇಕಾಗಿಲ್ಲ

ಹಳೆಯದೋ ಹೊಸದೋ

ಅವುಗಳಿಗೆ ರೂಪವಿಲ್ಲ

ಸುಮ್ಮನೆ ಮನದೊಳಗೆ ಕುಳಿತೇ ಇರುತ್ತವೆ.


Rate this content
Log in