ಪಾರಿಜಾತ
ಪಾರಿಜಾತ
1 min
114
ಅಂದು ನನಗೆ ಇಷ್ಟವೆಂದು ಪಾರಿಜಾತ ತಂದು ಕೊಟ್ಟಾಗ ನಿಜವಾಗಲೂ ನಂಬಲು ಆಗಲಿಲ್ಲ. ಆದಾಗ ಮೆಲ್ಲನೆ ಕೇಳಿದಾಗ ಅವರು ನೋಡು ಕಷ್ಟಪಟ್ಟು ನಾನು ಏನು ಕೊಡಲು ನನ್ನಲ್ಲಿ ಏನು ಇಲ್ಲ ಆದರೆ ನಿನಗಾಗಿ ಇದನ್ನು ಮಾತ್ರ ತಂದು ಇರುವೆ ಎಂದಾಗ ನಿಜವಾಗಲೂ ಅವರ ಮನಸ್ಸನ್ನು ನಾನು ಅರಿತೇನು. ಹೆಂಗಸರು ಯಾವಾಗಲು ಆಭರಣದ ಮೇಲೆ ಆಸೆ ಬೀಳುತ್ತಾರೆ ನೀನು ಹಾಗೆ ಇಲ್ಲ ನಾನು ಎಷ್ಟು ಅದೃಷ್ಟವಂತ ಅಲ್ವಾ ಎಂದಾಗ ನನ್ನ ಕಣ್ಣಿನಲ್ಲೇ ನೀರು ಹರಿಯಲು ಬಂದಿತು.

