STORYMIRROR

Vaishnavi S Rao

Children Stories Drama Others

3  

Vaishnavi S Rao

Children Stories Drama Others

ನೂರೊಂದು ಆಸೆಗಳು

ನೂರೊಂದು ಆಸೆಗಳು

1 min
185


ಅಗಸದಲ್ಲಿ ಎಷ್ಟು ಸುಂದರವಾಗಿದೆ ಎಂದು ಎನಿಸುವ ಹೊತ್ತಿಗೆ ಆ ನಕ್ಷತ್ರಗಳು ನನ್ನ ಎಣಿಸು ಒಮ್ಮೆ ಎಂದು ಉತ್ತರ ನೀಡಲು ಆಕೆಯು ಒಮ್ಮೆ ಮೂಕರಗಿ ಹೋದಳು. ಆದರೆ ಪಾಪ ನಿನ್ನ ಮನದಲ್ಲಿ ಏನೋ ಒಂದು ದಿನ ಎಂದು ಪ್ರಶ್ನೆ ಮಾಡಲು ಯಾರು ಬರಲೇ ಇಲ್ಲ. ಮುಂದೆ ಬರುವುದಿಲ್ಲ ಎಂದು ನುಡಿಯುವ ಹೊತ್ತಿಗೆ ಒಂದು ಪುಷ್ಪ ಆಕೆಯ ಹಸ್ತದಲ್ಲಿ ಸ್ಪರ್ಶ ಮಾಡಲು ಆಕೆಗೆ ಯಾಕೆ ಈ ಪುಷ್ಪ ನನ್ನ ಕೈ ಇಂದು ಸೇರಿತು? ಕಾರಣವೇನು? ಎಂದು ಹತ್ತಾರು ಪ್ರಶ್ನೆ ಮೂಡಲು ಮತ್ತೊಂದು ಪುಷ್ಪ ಎಲೆಗಳು ಬಾ ಇಲ್ಲಿ ನಿನ್ನ ಜೊತೆಗಾರನು ಇಲ್ಲೇ ಇರುವನು ತೋರಿಸುವ ಸೃಷ್ಟಿಯಿಂದ ಆಕೆಗೆ ಮತ್ತೆ ಆ ಪುಷ್ಪ ಎಲೆಗಳನ್ನು ಹಾಗೆ ಅಲ್ಲೇ ಇಟ್ಟು ಹಾಗೆ ವಿಶ್ರಾಂತಿ ತೆಗೆದುಕೊಳ್ಳಲು ಪುಸ್ತಕ ಆಕೆಯನ್ನು ಕರೆಯುವಂತೆ ಆಗಲು ಆಹಾ ಯಾಕೆ ಇಂದು ಎಲ್ಲವೂ ವಿಚಿತ್ರವಾಗಿ ನನ್ನ ಗೋಚರಕ್ಕೆ ಬಂದು ಹೋಗುತ್ತಿದೆ ಕಾರಣವೇನು?



Rate this content
Log in