ವಾಸ್ತವ
ವಾಸ್ತವ
1 min
100
ನಿರಾಕಾರವಾದ
ನೀರು
ನಿಲ್ಲುವುದಿಲ್ಲ
ಧಾರಾಕಾರ ಸುರಿವ
ಧಾರೆಗೆ
ದಯೆಯಿರುವುದಿಲ್ಲ
ಸೇಡಿನ
ಸಮರಕೆ
ಸಂಧಿಯ ಮಾತಿಲ್ಲ
