ತಂದೆಯ ಚಿಂತೆ
ತಂದೆಯ ಚಿಂತೆ

1 min

24
ಒಬ್ಬಳೇ ಮಗಳ ತಂದೆಗೆ
ಮನೆಯೊಳಗೆ ಹೆಣ್ಣು ಮೂರು
ಕುಡಿಯಲು ಕೇಳಿದರೆ ನೀರು
ತಾಯಿ ಮಡದಿ ಮಗಳು
ತರುವರು ಮೂವರು
ಬೇಕಿರುವುದು ಒಂದಾದರು
ಕುಡಿಯಲೇ ಬೇಕು ಮೂರು
ಇಲ್ಲದಿರೆ ಮುನಿಸಿಕೊಂಡಾರು
ತಾಯಿಯ ಮಮತೆ
ಸತಿಯ ಪ್ರೀತಿ ಮಗಳ ಮೋಹ
ಬೆರೆಸಿಹ ಆ ಮೂವರು