STORYMIRROR

Sahana Prasad

Others

2  

Sahana Prasad

Others

ಸೋಲು

ಸೋಲು

1 min
11.9K


ಎಲೇ ಬದುಕೇ

ನಿನ್ನ ಸವಾಲುಗಳೆಲ್ಲ

ನನ್ನ ಸೋಪಾನಗಳಾದವಲ್ಲ!

ನಿನ್ನ ದರ್ಪಗಳೆಲ್ಲ ನನ್ನ ಸವಾಲಾದವಲ್ಲ..

ವಿಫಲಳಾಗಿರಬಹುದು ಕೆಲವೊಮ್ಮೆ ನಾ

ಆ ಅಪಜಯಗಳಲ್ಲೂ ನನ್ನ ನಾ

ಅರಿತುಕೊಂಡಿನಲ್ಲ!!


Rate this content
Log in