ಶುನಕ ಸೇವೆ
ಶುನಕ ಸೇವೆ
1 min
2
ತಹಸೀಲ್ದಾರ್ ನಾಯಿ
ಸತ್ತಾಗ ಊರೇ ಬಂತು
ಸಂತಾಪ ಹೇಳಕ್ಕೆ
ಪಾಪ ತಹಸೀಲ್ದಾರೇ
ಒಂದಿನ ಸತ್ತಾಗ
ಒಂದು ನಾಯಿನೂ
ಆ ಕಡೆ ಬರಲಿಲ್ಲ.
ತಹಸೀಲ್ದಾರ್ ನಾಯಿ
ಸತ್ತಾಗ ಊರೇ ಬಂತು
ಸಂತಾಪ ಹೇಳಕ್ಕೆ
ಪಾಪ ತಹಸೀಲ್ದಾರೇ
ಒಂದಿನ ಸತ್ತಾಗ
ಒಂದು ನಾಯಿನೂ
ಆ ಕಡೆ ಬರಲಿಲ್ಲ.