ಶತ್ರು ಮಿತ್ರ
ಶತ್ರು ಮಿತ್ರ

1 min

11.6K
ನಿಯತ್ತಿಗೆ ಹೆಸರು ನಾಯಿ
ಪ್ರೀತಿಗೆ ಹೆಸರು ಬೆಕ್ಕು
ನಾಯಿ ತೋರಿಸುವ ಕಾಳಜಿ,
ನಿಯತ್ತು ಮನುಷ್ಯರಿಗಿಲ್ಲ.
ಬೆಕ್ಕು ಮಾಡುವ ಪ್ರೀತಿ,
ಕಿತಾಪತಿ ಮಾನವರು ಮಾಡೋದಿಲ್ಲ.
ಮನುಷ್ಯರಿಗೆ ಮನುಷ್ಯರೇ ಶತ್ರುಗಳು
ಪ್ರಾಣಿಗಳಿಗೆ ಪ್ರಾಣಿಗಳೇ ಮಿತ್ರರು.