ಪತ್ರಿಕಾ ದಿನಾಚರಣೆ
ಪತ್ರಿಕಾ ದಿನಾಚರಣೆ
1 min
114
ಪತ್ರಿಕಾ ದಿನದ ಸುವರ್ಣ ಈ ದಿನ
ಸುಂದರ ಸುಮಧುರ ಈ ಕ್ಷಣ ಈ ರಂಗದಲ್ಲಿ ದುಡಿಯುವ ಜನ
ನನ್ನ ಮನದಿಂದ ನೂರೆಂಟು ನಮನ
ಪತ್ರಿಕೋದ್ಯಮವೆ ಒಂದು ವಿಶಾಲ ಸಾಗರ
ಇಲ್ಲಿದೆ ಸಾಹಿತಿಗಳ ಪದಗಳ ಶೃಂಗಾರ
ಪ್ರತಿ ಸಾಹಿತಿಗಳು ಹೊಳೆವ ಬಂಗಾರ
ಸಾಹಿತ್ಯಕ್ಕೆ ಇವರ ಕೊಡುಗೆ ಅಪಾರ
ಪ್ರಜಾಪ್ರಭುತ್ವ ಕಾಯುವವನು ಅನ್ಯಾಯವ ಮೆಟ್ಟಿ ನಿಲ್ಲುವವನು
ಪ್ರಜಾಪ್ರಭುತ್ವದ ನಾಲ್ಕನೇ ಅಂಗ
ತಡೆಯುವಲ್ಲಿ ಸಫಲ ಭಸ್ಟರ ಭಂಗ
