STORYMIRROR

Aditya sharma S

Others

4  

Aditya sharma S

Others

ಪ್ರಕೃತಿ ಕಲೆ

ಪ್ರಕೃತಿ ಕಲೆ

1 min
168


ಹಲಸಿನೆಲೆಯ ಪರದೆಯಲ್ಲಿ ಪ್ರಕೃತಿಯ ಮಡಿಲಲ್ಲಿ,

ಸಾರುತಿದ್ದವು ಪ್ರೀತಿಯ ಜೊಡಿ ಪತಂಗ...


ಮಾತು ಅರಿದ ಮೂಕ ನಾನು,

ನೋಡಿ ಆನಂದದಿ ನಸುನಕ್ಕು ನೋಡುತಿತ್ತು ಸಾಲಿಗ...


ಸಾಲು ಸೇರಿದ ಕೆಂಪು ಪಿಪೀಲಿಕೆ ಆತುರದಿ ನಡೆದಿತ್ತು

ಮನೆ ಸೇರಲು, ಕೋಗಿಲೆ ಹಾಡಿದೆ ಸು-ರಾಗ...


ಕಲೆಗೆ ಕಲ್ಪನೆಯ ಆದ್ಯಂತ್ಯ ದೊರೆವುದೆ?

ಮನಸಿನ ಎಣಿಕೆಯ ಶಿಲೆಯಾಗಿ ಚಿತ್ರಿಸುತ್ತಿದ್ದ ಅಕ್ಕಸಾಲಿಗ...



Rate this content
Log in