ಪದಗಳ ಅಲಂಕಾರ
ಪದಗಳ ಅಲಂಕಾರ




ದುಂಬಿಗಳ ಓಂಕಾರ
ಸ್ವರಗಳ ಝೇಂಕಾರ
ಶ್ವೇತ ಮುತ್ತಿನಹಾರ
ಕಾವ್ಯದ ಮಂದಾರ
ಪ್ರೇಮದ ಗೋಪುರ
ಉಸಿರ ಹೂಂಕಾರ
ಒಲವ ಮಧುಹಾರ
ಅಂಧತ್ವದ ಸಂಹಾರ
ಕುಸಿದ ಅಹಂಕಾರ
ಮೃತ್ಯುವಿನ ಪಂಜರ
ಹೆಜ್ಜೆಗಳ ಆವಿಷ್ಕಾರ
ಹೊನ್ನಿನ ಆಕಾರ
ಮನದ ಸರ್ಕಾರ
ಜ್ಞಾನತೆಯ ಶಿಖರ
ಪ್ರೀತಿ ಅಗೋಚರ
ನೆನಪಿನ ಕಂದರ
ಮದುವೆ ಹಂದರ
ನುಡಿ ಸರೋವರ
ಮಿಂಚುಗಳ ಸರ
ವಜ್ರದ ಉಂಗುರ
ಭಾರತದ ಭೂಶಿರ
ಸ್ಥಿರತೆಯ ಆಧಾರ
ಮರಗಳ ಕುಠಾರ
ನೃತ್ಯ ಮಯೂರ
ಹೇಳಲು ಸಾವಿರ