ನತದೃಷ್ಟ
ನತದೃಷ್ಟ
1 min
329
ಜೊತೆ ಜೊತೆಗೆ ಸಾಗೋಣ
ಏನೇ ಬಂದರೂ ಎದುರಿಸೋಣ
ಇಬ್ಬರು ಕೂಡಿ ಬಾಳೋಣ
ಎನ್ನುವ ಮಾತು ಹೇಳಿದ್ದೆ ಅಂದು,
ಈ ದೀಪಾವಳಿಗೆ ಒಂದು ವರ್ಷ ಆಯಿತು
ಜೊತೆ ಜೊತೆಗೆ ಸಾಗುತ್ತಿಲ್ಲ
ಏನೇ ಬಂದರೂ ಎದುರಿಸಲಿಲ್ಲ
ಕೂಡಿ ಬಾಳಲು ಬರಲಿಲ್ಲ
ಒಂಟಿಯಾಗೆ ಜೀವಿಸುತ್ತಿರುವೆ
ಇದು ನನ್ನ ನತದೃಷ್ಟವೆ ಇಂದು...

