STORYMIRROR

Daivika ದೈವಿಕಾ

Others

4  

Daivika ದೈವಿಕಾ

Others

ನೀಲಿ ಬಾನು ಕಾಲಿ ರೋಡು

ನೀಲಿ ಬಾನು ಕಾಲಿ ರೋಡು

1 min
23.2K

ನೀಲಿ ಬಾನು ಖಾಲಿ ರೋಡು

ನೀ ಕಾಯುತಲಿರುವೆ ಯಾರನ್ನ ನೋಡು

ಇದೆ ದಾರಿಯಲ್ಲಿ ನಡೆದಿದ್ದು ಎಷ್ಟೋ!?

ಸುತ್ತಾಡಿದ್ದು ಎಷ್ಟೋ?,

ನೋವಾ ಮರೆತಿದ್ದು ಎಷ್ಟೋ?

ಕೊನೆಯಲ್ಲಿ ಒಬ್ಬಂಟಿಗಳಾಗಿ

ಕೂತು ನೋಡಿದ ಬೆಟ್ಟಗಳೇಷ್ಟೋ ?

ಅದೇ ನೀಲಿ ಬಾನು,

ಅದೇ ಖಾಲಿ ರೋಡು,

ಮರೆಯಾಲಾರೆ ನಾ

ಜೀವವೇ ಹೋದರೂನು.


Rate this content
Log in