ಮುಗ್ಧ ನಗು
ಮುಗ್ಧ ನಗು
1 min
350
ಎಷ್ಟೇ ನೋವು ,ಸಂಕಟವಿರಲಿ
ಮುದ್ದು ಮಕ್ಕಳ ಮುದ್ದು ನಗುವನ್ನು
ನೋಡಿದಾಗ ಆ ನೋವು ಸಂಕಟವೆಲ್ಲ
ಮಾಯವಾಗಿ ನಮ್ಮ ಮುಖದಲ್ಲೂ
ಮಂದಹಾಸ ಮೂಡುತ್ತದೆ.