STORYMIRROR

manjula g s

Children Stories Inspirational Children

3  

manjula g s

Children Stories Inspirational Children

ಮಳೆ

ಮಳೆ

1 min
196

ಮಳೆ ಮಳೆ ಮಳೆ, 

ಮನೆಯ ಮುಂದೆ ಹೊಳೆ, 


ತೊಳೆದು ಭುವಿಯ ಕೊಳೆ, 

ರೈತರಿಗೆ ತಂದಿತು ಕಳೆ, 


ಬೇಗ ನಿಲುವುದು ಜೋರುಮಳೆ, 

ಆದರೆ ಬೇಜಾರು ಜಡಿಮಳೆ, 


ಮರದ ಕೆಳಗೆ ತುಂತುರು ಹನಿಗಳೆ, 

ರಸ್ತೆಯಲ್ಲಿ ಜನರ ಕೈಲಿ ಕೊಡೆಗಳೆ, 


ಹೀಗೆ ಬಂದರೆ ಮಳೆ.... 

ಶಾಲೆಗೆ ರಜೆ ನಾಳೆ....! 


 ದೋಣಿಗಾಗಿ ಹರಿದೆ ಹಾಳೆ, 

 ಅಮ್ಮ ನೋಡಿದರೆ ಬೈಗುಳೆ...! 


ಮಳೆ ಮಳೆ ಮಳೆ

ಮನೆಯ ಮುಂದೆ ಹೊಳೆ. 


Rate this content
Log in