STORYMIRROR

Daivika ದೈವಿಕಾ

Others

3  

Daivika ದೈವಿಕಾ

Others

ಮಡಿಲು

ಮಡಿಲು

1 min
11.9K

ಪ್ರಪಂಚದಲ್ಲೇ ಅತಿ ದೊಡ್ಡ ಮತ್ತು ಸುರಕ್ಷಿತ ಜಾಗ ಅಮ್ಮನ ಮಡಿಲು

ಅಳುವಾಗ, ನಗುವಾಗ, ಬಿದ್ದಾಗ, ಎದ್ದಾಗ

ನಮಿಸಿದ್ದು ಅದೇ ಅಮ್ಮನ ಮಡಿಲು

ದೇವರುಂಟು ಆ ಗರ್ಭ ಗುಡಿಯಲ್ಲಿ

ಆದರೆ ಆ ಗರ್ಭ ಗುಡಿಗಿಂತಾ ಪುಣ್ಯದ

ಸ್ಥಳ ಎಲ್ಲಾ ಅಮ್ಮಂದಿರ ಗರ್ಭ ಗುಡಿ.

ಅಪ್ಪಾ ಅಮ್ಮಾ ನಾ ಮುದ್ದಿನ ಕಂದ

ನಗುತಿರು ನೀ ಎಂದೆಂದೂ ಚೆಂದ



Rate this content
Log in