ಕವಿತೆಯ (ಹು ) ಗುಟ್ಟು
ಕವಿತೆಯ (ಹು ) ಗುಟ್ಟು

1 min

29
ತಂತಾನೇ ಹುಟ್ಟಿದ ಕವಿತೆಗೆ
ತನ್ನ ಹೊಗಳಿದವರ
ಪ್ರಶಂಸೆ ನೋಡುವಾಸೆ
ತೆಗಳಿ ಬರೆದವರ
ಹಿತನುಡಿ ಕೇಳುವಾಸೆ
ಇವೆರಡೂ ಕಾಣದಿರೆ
ತಂತಾನೇ ಸಾಯುವಾಸೆ