ಕವಿ(ತೆ )
ಕವಿ(ತೆ )

1 min

10
ಕವಿಯಿಂದ ಕವಿತೆಗೆ ಜೀವ
ಕವಿಯಿಂದ ಕವಿತೆಗೆ ಉಸಿರು
ಕವಿತೆಯಿಂದ ಕವಿಗೆ ಜೀವನ
ಕವಿತೆಯಿಂದ ಕವಿಗೆ ಹೆಸರು
ಕವಿಯಿಂದ ಕವಿತೆಗೆ ಜೀವ
ಕವಿಯಿಂದ ಕವಿತೆಗೆ ಉಸಿರು
ಕವಿತೆಯಿಂದ ಕವಿಗೆ ಜೀವನ
ಕವಿತೆಯಿಂದ ಕವಿಗೆ ಹೆಸರು