ಕರೋನಾ ಮಹಾಮಾರಿ
ಕರೋನಾ ಮಹಾಮಾರಿ
1 min
11.6K
ಶತ್ರು ಕಳುಹಿಸಿದ ಜೈವಿಕ ಅಸ್ತ್ರವೋ
ಸೂಕ್ಷ್ಮಾತಿ ಸೂಕ್ಷ್ಮ ವೈರಸ್ಸೋ
ಯಾರೋ ಮಾಡಿರುವ ಎಡವಟ್ಟು
ಬದುಕಬೇಕಿದೆ ಪ್ರಾಣವನ್ನು ಪಣಕ್ಕಿಟ್ಟು
ಕೋಟಿಗಟ್ಟಲೇ ಸಂಪಾದಿಸಿದರೂ
ಜೀವಕ್ಕೆ ಬೆಲೆಕಟ್ಟಲಾಗದು
ಕರೋನಾ ಮಹಾಮಾರಿಯಿಂದ ಆರೋಗ್ಯವನ್ನು
ನಿಧಿಯಂತೆ ಜೋಪಾನ ಮಾಡಬೇಕಾಗಿಹುದು
ಆರ್ಥಿಕತೆ ಪಾತಳಕ್ಕಿಳಿದರೂ
ಮನೆಯಲ್ಲಿರಲು ಸಲಹೆ
ಕರೋನಾ ಸಂಪೂರ್ಣ ನಾಶವಾದರೆ
ದೇಶಕ್ಕೆ ಸಂಪೂರ್ಣ ಗೆಲುವೆ