ಕಂಪನ
ಕಂಪನ

1 min

18
ಅಂತರಂಗದಿ ನೆನಪಿನ ತರಂಗವು
ಕಂಬನಿಯ ಕಂಪನವ ಹೆಣೆದಿದೆ,
ನೆನೆದ ನಯನದಂಚಿಗೆ ಸುರಂಗ...
ಕಂಡ ಸ್ವಪ್ನ ಉಚಿತ ನನಸ ಭಗ್ನ
ಸ್ಥಿತ ಕಳೆದ ಕ್ಷಣಗಳೆ ಸಿಹಿ ಗುಚ್ಛವು,
ಬಿನ್ನ ಬಣನೆಗೆ ಕಾರಣವಿ ತ್ಯಾಗ...
ಹೊರಗುಳಿದ ಭಾವನೆ ಬಡಿದಿದೆ
ಮನಃದ ಕದವನೆ,
ಪ್ರತಿ-ಕ್ರಿಯೆ ಬಯಸಿದೆ ವಿರಹದ ರಾಗ...
ಕಣ್ತೆರೆದು ಕಣ್ಮುಚ್ಚಲು ಕದಕೇಕೆ ಮನಃವಂಚಲು ಭಯದ ಭಾವನೆ,
ಪ್ರೀತಿ ತೋರದೆ ನಡೆದಿದೆ ನನ್ನೊಡನೆಯೆ ಕಾಳಗ...
💛❤️