ಕಂಗಳ ಕಡಲು
ಕಂಗಳ ಕಡಲು
1 min
104
ಕಂಗಳ ಕಡಲು
ಕಾಡಿಗೆಯನು ಅಳಿಸಿತು
ಮನದ ಮುಗಿಲು
ಇಬ್ಬನಿಯ ಸುರಿಸಿತು
ದೇಹದ ಅಳಲು
ಆಲಿಂಗನವ ಬಯಸಿತು
ಒಡಲ ಬಿಸಿಲು
ಹಸಿವನು ಅರಳಿಸಿತು
