ಕಲಿಕೆ
ಕಲಿಕೆ

1 min

11.9K
ಕಲಿಸುತ್ತಿದೆ ಬದುಕು
ದಿನ ದಿನ ಅದೇ ಪಾಠ,
ಬಹಳ ತಾಳ್ಮೆಯಿಂದ,
ಬೇಸರ ಪಡದೆ,
ಕಲಿಯದಿರುವವರು ನಾವು
ಎದಿರುಗಿರುವುದು ಅರಿಯದೆ,
ಅರಸುತ್ತ ಬೇರೇನನ್ನೂ!