ಕಾಲುದಾರಿಯ ಪ್ರೀತಿ
ಕಾಲುದಾರಿಯ ಪ್ರೀತಿ
1 min
27
ಕಾಯುವೆ ಅವಳಿಗಾಗಿ ಕಣ್ತೆರೆ ಮನಸಿಗಾಗಿ,
ದೊರೆವಳೆ ನಗುವಾಗಿ ಕಳೆದ್ಹೋಯ್ತು ಮನಃದ ಚೋರಿ...
ತನ್ನ ಮನಃದ ಗೂಡಿನಲ್ಲಿ,
ಪ್ರೀತಿಯೆಂಬ ಅಲೆಮಾರಿಯು ಹಾರಿ ಹೋಯಿತು
ನೆಲೆ ವಲಸೆಯೆ ರುವಾರಿ...
ಕಣ್ಣಹನಿಯ ಉಸಿರು ಜಾರಿ ಬಡಿತ ಬೆಸೆದ ಹೃದಯ ಸೇರಿ,
ಕಾಲುದಾರಿಲೂ ಹಾದೂ ಕಾದು ಸೋತಿಹೆ ನಾರಿ...
ನನ್ನ ಭೂತಕಾಲವೆನಗೆ ನೀಡೆಂದು ಬೇಡಿ ವರ್ತಕೆ,
ಭವಿಷ್ಯ ನೋವ ಸಂತೇಲಿ ನಗುವ ಬಯಸಿದೆ ತುಟಿಗಳು ಎಲ್ಲೆ ಮೀರಿ...