STORYMIRROR

Gourish Hegde

Classics Inspirational Others

3  

Gourish Hegde

Classics Inspirational Others

ಹೋರಾಟ

ಹೋರಾಟ

1 min
191

ಹೊರಟವಳು ಹೊರಗಾದಳು

ಹೋದವಳು ಹೊರಗೇ ಉಳಿದಳು

ಹೊರಡದವಳು ಹೊರಳಾಡಿದಳು

ಹೋಗುತ್ತಿದ್ದವಳು ಹೊರಳಿ ಬಿದ್ದಳು



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

More kannada poem from Gourish Hegde

Similar kannada poem from Classics