STORYMIRROR

Sahana Prasad

Others

3  

Sahana Prasad

Others

ಹಬ್ಬದ ಸಡಗರ

ಹಬ್ಬದ ಸಡಗರ

1 min
11.6K


ಮಕರ ಸಂಕ್ರಾಂತಿಯಂದು

ಎಳ್ಳು ಬೀರುವ ಸಡಗರ.

ಯುಗಾದಿ ತಂದ ನವ ಸಂತಸ

ಬಂತು ಶ್ರಾವಣ, ಸಂಭ್ರಮ...

ಗೌರಮ್ಮ, ಗಣೇಶನ ಪ್ರೀತಿ...

ದಸರಾ, ದೀಪಾವಳಿ ಮುದ..

ಕಾರ್ತಿಕ ಮಾಸದ ದೀಪೋತ್ಸವ...

ಮನಸ್ಸಲ್ಲಿ ತುಂಬಿರಲು ಹರುಷ...

ಸಂಭ್ರಮ ಇಡೀ ವರುಷ!


Rate this content
Log in