STORYMIRROR

Ramamurthy Somanahalli

Others

2  

Ramamurthy Somanahalli

Others

ಗಾಯ ... ತ್ರಿ !!!

ಗಾಯ ... ತ್ರಿ !!!

1 min
123


ನಡುಕುಲುಕಿಸಿ

ನಡು ರಸ್ತೆಯಲಿ

ನಡೆಯುತ್ತಿದ್ದ

ಲಲನೆಯ ನೋಡಿ

ಹಾಯ್ ಗಾಯತ್ರಿ

ಎಂದೊಡನೆಯೇ

ಕೆನ್ನೆ ಮೇಲೆ ಮೂಡಿತ್ತು

ಗಾಯ ತ್ರಿ !!!



Rate this content
Log in