ದೇವರಲ್ಲಿ ಮೊರೆ
ದೇವರಲ್ಲಿ ಮೊರೆ
1 min
9
ಓ ದೇವರೇ
ಎಲ್ಲಾ ಅರಿತ
ನಿನ್ನ ನಾನು
ಏನೂ ಕೇಳೆನು
ನೀ ಕರುಣಿಸುವಾಗ
ಆಗುವ ಸಂತೋಷ
ನೀ ಹಿಂಪಡೆದಾಗ
ಸಹಿಸಲಾಸಾಧ್ಯ
ಓ ದೇವರೇ
ಎಲ್ಲಾ ಅರಿತ
ನಿನ್ನ ನಾನು
ಏನೂ ಕೇಳೆನು
ನೀ ಕರುಣಿಸುವಾಗ
ಆಗುವ ಸಂತೋಷ
ನೀ ಹಿಂಪಡೆದಾಗ
ಸಹಿಸಲಾಸಾಧ್ಯ