STORYMIRROR

Daivika ದೈವಿಕಾ

Others

3  

Daivika ದೈವಿಕಾ

Others

ಚಿಟ್ಟೆ

ಚಿಟ್ಟೆ

1 min
11.9K

ಚಿಟ್ಟೆ ನಿನಗೆ ಉಡಿಸುವಾಸೆ ಬಟ್ಟೆ

ಬಣ್ಣ ಬಣ್ಣದ ಹೂವುಗಳ ನಡುವೆ

ನೀ ಕಳೆದು ಹೋದರೆಂಬ ಚಿಂತೆ...


ಹೇ ಹೂವುಗಳೇ ದಯಮಾಡಿ

ಮರೆಮಾಚಬೇಡಿ ನಿಮ್ಮಲ್ಲಿ

ನನ್ನಾ ಚಿಟ್ಟೆಯನ್ನ,

ಅದಕ್ಕಾಗಿಯೇ ನಾನಿಲ್ಲಿ

ಕಾಯುತಿರುವೆ ಮರೆಯಬೇಡಿ ನನ್ನಾ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ