ಬರಲೇ
ಬರಲೇ
1 min
11.8K
ನಿನ್ನದೇ ನೆನಪಲ್ಲಿ ದಿನಾ,
ಕನಸು ಕಾಣುತ್ತಿರುವೆ ನಾ !
ಬಂದು ನನ್ನ ಸೇರೋ ಮಳೆಯ ಹನಿಯಾಗಿ.
ಇಲ್ಲಾ ನಾನೇ ಬರಲೇ ಧರೆಯಿಂದ ಆವಿಯಾಗಿ.!?
