ಬಿಡುಗಡೆ
ಬಿಡುಗಡೆ

1 min

11.6K
ನನಗಿಲ್ಲ ಯಾವುದೇ ತಡೆ ಈಗ
ಕಾರಣ ಹೊಂದಿದೆ ಬಿಡುಗಡೆ ನಾನೀಗ.
ವಯಸ್ಸಿಗ ಹದಿನೆಂಟು ನನಗೆ
ತಡೆದು ಹೊಡೆಯುವವರು ಯಾರುಂಟು ನನಗೆ
ನನ್ನದೇ ಆಟ, ನನ್ನದೇ ಓಟ.
ಕೇಳುವವರಿಲ್ಲ, ಹೇಳುವವರಿಲ್ಲಾ
ಮಾಡಿದರೆ ತುಂಟಾಟ, ಚೆಲ್ಲಾಟ.
ಕಾರಣ ಸಿಕ್ಕಿದೆ ಬಿಡುಗಡೆ
ನನಗಿಲ್ಲ ಯಾವುದೇ ತಡೆ.