ಭಗ್ನ ಪ್ರೇಮದ ಕಿವಿಮಾತು
ಭಗ್ನ ಪ್ರೇಮದ ಕಿವಿಮಾತು
1 min
102
ಸ್ಪರ್ಧಾ:- SM-BOSS
ಟಾಸ್ಕ್-೨:-
ಸೆನಟ್ ಕವನ :-
ಹೂ ಮನಸ್ಸಿನ ಎಳೆಯರೇ
ಎಡವದಿರಿ ಸುಮನಸ್ಸುಗಳೇ.....
ಎಳೆಯ ವಯಸ್ಸಿನ ಮಕ್ಕಳೇ
ಕಾಮನೆಯ ಪ್ರೀತಿಗೆ ಬೀಳಬೇಡಿ
ಆಸೆಯ ಬಲೆಗೆ ಬಲಿಯಾಗದಿರಿ
ಪಾಲಕರಿಗೆ ಕಣ್ಣೀರು ತರಸದಿರಿ
ಓದಿನಕಡೆ ಇರಲಿ ನಿಮ್ಮ ಲಕ್ಷ್ಯ
ಹಚ್ಚು ಮನಸ್ಸು ಹರಿಸದಿರಿ
ಆದರ್ಶ ಮಕ್ಕಳಾಗಿ ಬಾಳಿರಿ
ಗುರಿ ಸಾಧಿಸಿ ಯಶಸ್ವಿಯಾಗಿರಿ
ಬಾಳಿನ ಅನುಭವ ಸಾಲದು
ಪರಿಪಕ್ವತೆಯಿಲ್ಲದ ಜೀವನವದು
ಹುಂಬ ಧೈರ್ಯದ ಮನಸ್ಸವದು
ಅರಿತು ನಡೆಯಿರಿ ಕಿವಿಮಾತವಿದು
